ಪಿಸುಮಾತು
ಕಣ್ಣಿಗೆ ಕಣ್ಣನಿರಿಸಿ
ಮೊಗ್ಗಾದ ತುಟಿಗಳ ಅರಳಿಸಿ
ತುಟಿಗಳ ಹೊಲಿಸಿ
ಉಸಿರು ಕಟ್ಟಿ ಮುತ್ತನಿಟ್ಟು
ಕಚ್ಚಿ ಕೆಂಪಾಗಿಸಿ
ಬರ ಸೆಳೆದು ಆಲಂಗಿಸಿ
ಅಪ್ಪಿ ಮುದ್ದಾಡಿ
ಎದೆಗೆ ಎದೆಯನಿರಿಸಿ
ಕಿವಿ ಕಚ್ಚಿ ಉಸಿರು ಬಿಟ್ಟು
ಮೀಟಿ ಮುದ ನೀಡಿ
ಮೈ ಭಾರ ಹೊತ್ತು
ಮೈ ಮರಗಟ್ಟಿ ಬಿಟ್ಟು
ಚಳಿಯಲ್ಲೂ ಬೆವರಿ
ಬೆವರಿನಲ್ಲಿ ಮಿಂದು
ಆಲಂಗಿಸಿ ಮಲಗಿದ ಮೌನ
ಭಾವನೆಗಳ ಓಕಳಿ
ಎರಡು ಹೃದಯಗಳ
ಪಿಸುಮಾತು..
Image flicked from http://www.art.com/
very provocative piece of work..!! the flow n the choice of the words.. wow.. looks like lots of hrad work has gone in as inspiration ;-)
ReplyDeleteJust a small trial to translate a part of the poem..
Eye to eye..
A moment, flowering the bud of your lips..
The next, just seal them n lock ..
Kiss while the breath we hold ..
That bite of mine..n u r crimson red..
Drawing you closer
I hug n cuddle..
Bite your ear
N pull the string..
Wow thats an exciting riddle..!
mmm... ;-)
Thank you and thanks for the english translation :)
ReplyDeleteI know.. its a great feeling when your HARD work is appreciated n admired :)
ReplyDeleteಏನ್ರೀ author..? ಇಷ್ಟು ಬೇಗ ನಿಮಗೆ anonymous fans ಬೇರೆ ನಾ?
ReplyDeletehmm ಒಳ್ಳೆ ಟಾಪಿಕ್.. ಆದ್ರೆ ನಿಜವಾಗ್ಲೂ ಯಾರೋದ್ಲಿ ಅಂತಾ ಬರೆದಿದ್ದು..? ;-)
ಪರವಾಗಿಲ್ಲ.. good start with a tough topic:)
This comment has been removed by the author.
ReplyDeleteಚಿತ್ರಕ್ಕೆ ತಕ್ಕ ಸಾಲುಗಳು, ಚೆನ್ನಾಗಿ ಬಂದಿದೆ.
ReplyDeleteKavana tumbane channagide, Virahi galu hotte urkoLo astu....
ReplyDeleteHmmmm...
Virahi ..;-)
ತಂಗಾಳಿ.., 'ವಿರಹಿ' ಅವರು ಕವನವನ್ನು ಇಷ್ಟ ಪಟ್ಟಿದ್ದು ಜಾಸ್ತಿ ನಾ ಅಥವಾ ಉರ್‍ಕೊಂಡಿದ್ದು ಜಾಸ್ತಿ ನಾ..? ಅರ್ಥ ಆಗ್ಲಿಲ್ಲ.. ನಿಮಗೇನಾದ್ರೂ ಅರ್ಥ ಆಯ್ತಾ..? 'ವಿರಹಿ' ಅವರೆ, ಮತ್ತೆ ಭೇಟಿ ಕೊಟ್ರೆ ಪ್ಲೀಸ್ ಕಾಮೆಂಟ್ :)
ReplyDeleteManasinna Bavanegalige Banna Vitta Arasa neenu
ReplyDeleteMansemba mogannu Hoovagisi..Adara Kanasugalige Kamanabillina Banna Kottavanu...Nanna aatmiya geleya-:)
Bhava-Darpana: Anonymous ಅಗಿದ್ದೆ ಕಶ್ಟ. ಯಾರು ಅಂತ ಗೊತ್ತದ್ರೆ ಸ್ವಲ್ಪ ಚೆನ್ನಾಗಿರುತ್ತೆ ;-)
ReplyDeleteMahesh Chevar: Thanks. ನಾನು ಸಾಲಿಗೆ ತಕ್ಕ ಚಿತ್ರ ಹುಡುಕ್ದೆ.
Virahi: "ವಿರಹ ನೂರು ನೂರು ತರಹ" :) I'll be waiting for your reply to 'Bhava-Darpana's' comment ;-)
Ranju: ನಿನ್ನ ಸಾಲುಗಳೆ ಒಂದು ಕವಿತೆಯಾಗಿದೆ. ನಿನ್ನ ಕಾಮನಬಿಲ್ಲಿನ ಬಣ್ಣ ಸದಾ ಇರಲೆಂದು ಹಾರೈಸುತ್ತೇನೆ
Ranju.
Tangaali avare naanu nimma mundina kavite gaagi kaaita idde...anyway kavige kavite baryoke inspiration sikkilveno...Kaitini mundina kavitegaagi
ReplyDeleteBhava-darpana, Virahi aagi viraha patte astondu maiRoomanchana YeLso kavitena oodi..adre UrkoLlilla ansatte..
Inspiration bahala ide. Aadare baavanegala allola kallola. Nodona aadare matte baryodikke prayatna padtini. Thank you for visiting.
ReplyDeleteಸರಿ ಸರಿ ವಿರಹಿ ಅವರೆ.. ನಿಮ್ಮ ವಿರಹ ವೇದನೆ ಬೇಗ ಕೊನೆಗೊಂಡು ಸುಂದರ ಕ್ಷಣಗಳು ಸದಾ ನಿಮ್ಮದಾಗಲಿ.. ಎನ್ನುವ ಹಾರೈಕೆ ನನ್ನದು..:-) ನಿಮ್ಮ ಕಾಮೆಂಟ್ ಅಲ್ಲಿ 'ವಿರಹಿಗಳು ಉರ್‍ಕೊಳ್ಳೊ ಅಷ್ಟು' ಅಂತ ಇತ್ತು.. ಅದಿಕ್ಕೆ ಹಾಗೆ ಬರೆದೆ.. ಸ್ಪೋರ್ಟಿವ್ ಆಗಿ ತೊಗೊಳಿ ಪ್ಲೀಸ್.. :-)
ReplyDeleteನೀವೂ 'ವಿರಹ-ಗೀತೆ' ಅಂತ ಕವಿತೆ ಬರೆದು ನಿಮ್ಮ ವಿರಹದ ನಿವೇದನೆ ಮಾಡಬಹುದೇನೊ..
ಏನಂತೀರ ತಂಗಾಳಿ?
ಮುಂದಿನ ಕವಿತೆ..? ಸರಿ ನಾನೂ waitಮಾಡ್ತೀನಿ :-)
Yenree bere kavitege 1 2 comment adre ee kavitege 13 comment too much anslilva janra bhavane...
ReplyDelete-Geetha
Yenree bere kavitege 1 2 comment adre ee kavitege 13 comment too much anslilva janra bhavane...
ReplyDelete-Geetha
nice poem .....
ReplyDeleteNonetheless, there are some essential factors that need considering before making any selection.
ReplyDeleteFor the LED light, there are mainly 3 kinds of white colors
- warm white, natural white and cool white.
Just as a powerful river conists of small drops moving in the same direction, society
can help itself along through offering these grants and incentives to people complacent with the familiar, inefficient incandescent bub.
My website ... LED Wandleuchten