ಸ್ನೇಹ


ಸ್ನೇಹ ಒಂದು ಕವನ
ನೂರೊಂದು ಭಾವನೆಗಳ ಮಿಲನ
ಬದುಕಿನ ಜಂಜಾಟದಿ
ಬೇಸತ್ತ ಮುಗ್ಧ ಮನಸಿಗೆ
ತಂಪೆರೆವ ಅಮೃತ ಸಿಂಚನ..

Comments

  1. ಹುಡುಗ-ಹುಡುಗಿ.. ಸೂಪರ್..
    'ಸ್ನೇಹ' ದ ಥರ..
    ಇನ್ನೂ ಮುಂದುವರೆಸಬಹುದಿತ್ತೇನೋ ಕವನ ಅನಿಸುತಿದೆ.. (ಯಾಕೋ ಇಂದು) :P

    ReplyDelete

Post a Comment

Popular posts from this blog

ಪಿಸುಮಾತು

ಮಂಕು(ತಿಮ್ಮ)ದೀಪ

Intellectual connection