ಮಂಕು(ತಿಮ್ಮ)ದೀಪ

ಒಡಲಲ್ಲಿ ಉರಿಯುವ ಜ್ವಾಲೆ
ಮೊಗದಲ್ಲಿ ಬೆಳಕಿನ ಲೀಲೆ
ನೀಡುವೆ ಮಂದಹಾಸದ ಮಾಲೆ

ಜಗವೆಲ್ಲ ನಿನ್ನದೆ ಕಾರುಬಾರು
ದೇವರ ಪೂಜೆಯಲ್ಲು ನಿನ್ನದೆ ಜೊರು
ಸ್ಮಾಶಾನ ಮೌನದಲ್ಲು ನೀನೆ ಎಲ್ಲ

ನೀನಿಲ್ಲದೆ ಬೆಳಕಿಲ್ಲ
ಬೆಳಕಿಲ್ಲದೆ ಜೀವನವಿಲ್ಲ
ನೀನೆ ಮೊದಲು ನೀನೆ ಕೊನೆ

Comments

  1. ’ಮಂಕು(ತಿಮ್ಮ)ದೀಪಕ್ಕೆ ಎಷ್ಟು ಸೊಗಸಾದ compliments ಕೊಟ್ಟಿದ್ದೀರಿ. ಅಭಿನಂದನೆಗಳು.

    ReplyDelete
  2. Hi Sunaath
    Thank you for spending time looking at my blog and your comment too..:)

    ReplyDelete
  3. ನೀನಿಲ್ಲದ

    ReplyDelete

Post a Comment

Popular posts from this blog

ಪಿಸುಮಾತು

Intellectual connection