Posts

Showing posts from March, 2008

ಮಂಕು(ತಿಮ್ಮ)ದೀಪ

ಒಡಲಲ್ಲಿ ಉರಿಯುವ ಜ್ವಾಲೆ ಮೊಗದಲ್ಲಿ ಬೆಳಕಿನ ಲೀಲೆ ನೀಡುವೆ ಮಂದಹಾಸದ ಮಾಲೆ ಜಗವೆಲ್ಲ ನಿನ್ನದೆ ಕಾರುಬಾರು ದೇವರ ಪೂಜೆಯಲ್ಲು ನಿನ್ನದೆ ಜೊರು ಸ್ಮಾಶಾನ ಮೌನದಲ್ಲು ನೀನೆ ಎಲ್ಲ ನೀನಿಲ್ಲದೆ ಬೆಳಕಿಲ್ಲ ಬೆಳಕಿಲ್ಲದೆ ಜೀವನವಿಲ್ಲ ನೀನೆ ಮೊದಲು ನೀನೆ ಕೊನೆ