ಕಣ್ಣಿಗೆ ಕಣ್ಣನಿರಿಸಿ ಮೊಗ್ಗಾದ ತುಟಿಗಳ ಅರಳಿಸಿ ತುಟಿಗಳ ಹೊಲಿಸಿ ಉಸಿರು ಕಟ್ಟಿ ಮುತ್ತನಿಟ್ಟು ಕಚ್ಚಿ ಕೆಂಪಾಗಿಸಿ ಬರ ಸೆಳೆದು ಆಲಂಗಿಸಿ ಅಪ್ಪಿ ಮುದ್ದಾಡಿ ಎದೆಗೆ ಎದೆಯನಿರಿಸಿ ಕಿವಿ ಕಚ್ಚಿ ಉಸಿರು ಬಿಟ್ಟು ಮೀಟಿ ಮುದ ನೀಡಿ ಮೈ ಭಾರ ಹೊತ್ತು ಮೈ ಮರಗಟ್ಟಿ ಬಿಟ್ಟು ಚಳಿಯಲ್ಲೂ ಬೆವರಿ ಬೆವರಿನಲ್ಲಿ ಮಿಂದು ಆಲಂಗಿಸಿ ಮಲಗಿದ ಮೌನ ಭಾವನೆಗಳ ಓಕಳಿ ಎರಡು ಹೃದಯಗಳ ಪಿಸುಮಾತು.. Image flicked from http://www.art.com/
ಒಂದು ಕನ್ನಡ ಚಲನಚಿತ್ರದಲ್ಲಿ(ಮನ ಮೆಚ್ಚಿದ ಸೊಸೆ or something like that),ಓರ್ವ ಪಾತ್ರಧಾರಿ ಒಂದು ಮಾತು ಹೇಳ್ತಾನೆ:ಪ್ರಾಬ್ಲೆಮ್ಮಿಗೆ ಪ್ರಾಬ್ಲೆಮ್ ಅಂತ ತಿಳ್ಕೊಂಡ್ರೆ ಅದು ಪ್ರಾಬ್ಲೆಮ್ಮಪ್ಪಾ; ಇಲ್ಲಾಂದ್ರೆ ಅದು ಪ್ರಾಬ್ಲೆಮ್ಮೆ ಅಲ್ಲ!
ReplyDeleteOK,ನಿಮ್ಮ ಪ್ರಾಬ್ಲೆಮ್ ಏನು?
ಇರೊ ಪ್ರೊಬ್ಲಮ್ಮು ಬದಲಾಗ್ತ ಇಲ್ಲ! ಅದೆ ನನ್ನ ಸಣ್ಣ ಪ್ರಾಬ್ಲಮ್ಮು!!
ReplyDelete